Rhythm Of Shivappa - Bairagee - Dr Shivarajkumar

 

Rhythm Of Shivappa lyrics, the song is sung by Sharan, Shivaraj Kumar from Bairagee. Rhythm Of Shivappa Dance soundtrack was composed by Anoop Seelin with lyrics written by Pramod Maravante...

About This Song

Track Name Rhythm of Shivappa
Album Bairagee
Vocals Shivarajkumar , Sharan
Songwriter Pramod Maravante
Music J Anoop Seelin
Music-Label J P Music

Rhythm Of Shivappa Lyrics in Kannada
A for apple B for barber
I’m your head master

ತಲೆ ಇಲ್ದೆ ಹಾರಾಡೋರು
ತಲೆ ಎಲ್ಲ ಮಾತಾಡೋರು
ತಲೆ ಎತ್ಕೊಂಡು ಓಡಾಡೋರು
ತಲೆ ಹಿಡ್ಕೊಂಡು ಮೆರೆದಾಡೋರು
ರಾಜ ಇರ್ಲಿ ಮಂತ್ರಿ ಇರ್ಲಿ C M ಇರ್ಲಿ P M ಇರ್ಲಿ ಕೆಮ್ಮಂಗಿಲ್ಲ ಕತ್ರಿ ಇದ್ರೆ ನಮ್ ಕೈಯಲ್ಲಿ

Sunday Monday everyday
ಲವ್ವಿಗಿಲ್ಲ holiday
ಜಿಂಗ ಜಿಂಗ ಜಿಂಗ ಲಾಲ
ದೋಸ್ತಾ ಯಾಕೋ ಹಿಂಗಾದ್ನಲ್ಲ ಸ್ಪೆಸಲ್ಲು ಏನ್ ಸ್ಪೆಸಲ್ಲು …..
ಈಗ ಸ್ಟಾರ್ಟ್ ಅಣ್ಣನ ಆಟ
ಸಂಜಿ ಮುಂದ ಸಂತಿಗ್
ಹೊಂಟ್ಯ ಶಿವಪ್ಪ
ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಬಂಡೆಯ ತರಹ ಕಾದಿತ್ತು ಹೃದಯ
ಹೂವೊಂದು ಅರಳಿ ಬಂದಾಯ್ತು ಹೆಂಗಯ್ಯ
ಎಲೆ ಅಡಿಕೆ ಇದ್ದಂಗಿದ್ವಿ ಸುಣ್ಣ ಬಂದು ಬಿದ್ದಾಂಗಾಯ್ತಪ್ಪ
ರಿದಮ್ ಆಫ್ ಶಿವಪ್ಪ

ಬಾವಿಯ ಮುಂದೆ ಬಾಯಾರಿ ನಿಂತು ಕಾಯೋದ್ಯಾಕೆ
ಗರ್ನಲ್ ಜೊತೆ ಬೆಂಕಿ ಕಿಡಿ ಸೇರ್ಲೆಬೇಕೆ
ಮನಸಿನ ಸಕ್ಕರೆಗೆ ಇರುವೆಯು
ಬರಲಿ ಬಿಡು
ಮದುವೆಯ ageu ಇದು
ಮುಜುಗರ ಸೈಡಿಗಿಡು
ಲವ್ವು ಸ್ವಂತ ಬ್ಯುಸಿನೆಸ್ ತರ
ಫ್ರೆಂಡ್ ಶಿಪ್ ಅಂದ್ರೆ ಗವರ್ಮೆಂಟ್ ಜಾಬಪ್ಪ

ಸಂಜಿ ಮುಂದ ಸಂತಿಗ್
ಹೊಂಟ್ಯ ಶಿವಪ್ಪ
ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಕರೆಂಟೆ ಇರದ ಊರಿನ ಒಳಗೆ
ಬಲ್ಪಿನ ಬೆಳಕು ಕಂಡಂಗೆ ನಂಗೆ

ಎಲೆ ಅಡಿಕೆ ಇದ್ದಂಗಿದ್ವಿ ಸುಣ್ಣ ಬಂದು ಬಿದ್ದಾಂಗಾಯ್ತಪ್ಪ
ರಿದಮ್ ಆಫ್ ನಮ್ಮಪ್ಪ

Sunday Monday everyday
ಲವ್ವಿಗಿಲ್ಲ Holiday