Journey Song Lyrics - 777 Charlie - Rakshith Shetty

 


Journey Song Lyrics from 777 Charlie is latest Kannada song sung by Jassie Gift, Abhinandan Mahishale with music also given by Nobin Paul. Journey song lyrics are written by Kiran Kaverappa.

About this Song
Track Name Journey Song
Album 777 Charlie
Vocals Jassie Gift, Abhinandan Mahishale
Songwriter Kiran Kaverappa
Music Nobin Paul
Music-Label Paramvah Music

 Journey Song Kannada Lyrics

ಮರಿದಾಸಾ ಮರಿದಾಸಾ ಮರಿದಾಸಾ

ನಸಿನೂರ ಸೇರೋ ಮನಕೆ ಗಡಿರೇಖೆ ಇನ್ನೇಕೆ ?

ಮರಿದಾಸಾ ಮರಿದಾಸಾ ಮರಿದಾಸಾ….


ಜೀವ್ನ ಮೂರ್ ದಿನದ ಯಾನ

ನಂಗೆ ನೀ ನಿಂಗೆ ನಾನೇನಾ

ಹೆದ್ದಾರಿ ದೂರ ತೀರಾ ಸೇರಿ

ನೀಡಿದೆ ರಹದಾರಿ

ಬಾನಾಡಿಯಂತೆ ಹಾರುವ ನಡಿ

ಮುಂಜಾವಿಗೆ ಸಂಜೆಗೇ ರಂಗೇರಿದೆ

ಸಣ್ಣ ಸಂತಸಕೆ ಸಂತಸಕೆ

ಮನಸು ಮಗುವಂತಾಗಿದೆ


ಗುಡು ಗುಡು ಗುಡು ಗಾಡಿಲೀ

ಜೊತೆಗಿರೋ ಒಡನಾಡಿ ನೀ

ಗುಡು ಗುಡಿ ನಶೆ ಗಾಳಿಲಿ

ಗರಿಗೆದರುತ ಹಾರಿಹೋಗುವಾ

ಅಡೆತಡೆ ಇರದಾ ದಾರಿ

ಇರುವದೇ ಈ ಭೂಮೀಲಿ

ಜೊತೆಗಿರೋ ಒಡನಾಡಿ ನೀ

ಗರಿಗೆದರುತ ಹಾರಿಹೋಗುವಾ


ನನ್ನನ್ನ ಹುಡುಕುವಾಗ

ಬಂದಂತ ದಾರಿಲೀಗ

ತಿಂದು ತೇಗಿ ಸಾಗಿದ

ಏಕಾಂತ ಮೌನ

ಪಂಜರ ಪರಿ ಸಾಕಾಗಿ

ಬಿಡುಗಡೆ ಬಯಸಿ ಜೀವ

ಹರಿಯಲಿ ನದಿ ಹಾಗೆ

ಎಲ್ಲೆಡೇ …

ಪರಿಚಿತರು ಯಾರಿಲ್ಲಿ

ಅಪರಿಚಿತ ನಾನಿಲ್ಲಿ

ನಾಳೆ ನೀರಿಕ್ಷೆಯಲ್ಲಿ

ನಡೆ ಮುಂದೆ ನಡೆ ಮುಂದೆ

ಮುಂದಿದೆ ಮುನ್ನೂರು ದಾರಿ

ಮಾತುಕತೆ ಮೌನದಿ ಸಾಗಿದೆ

ಸಣ್ಣ ಸಂತಸಕೆ ಸಂತಸಕೆ

ಮನಸು ಮಗುವಂತಾಗಿದೆ


ಗುಡು ಗುಡು ಗುಡು ಗಾಡಿಲೀ

ಜೊತೆಗಿರೋ ಒಡನಾಡಿ ನೀ

ಗುಡು ಗುಡಿ ನಶೆ ಗಾಳಿಲಿ

ಗರಿಗೆದರುತ ಹಾರಿಹೋಗುವಾ

ಓ ಓ ಓ ….