About This Song
| Track Name | Kesariya Rangu |
| Album | BRAHMĀSTRA Part One: Shiva (Kannada) |
| Vocals | Sanjith Hegde and Sid Sriram |
| Songwriter | Yogaraj Bhat |
| Music | Pritam |
| Music-Label | Sony Music South |
Kesariya Rangu Lyrics in Kannada
ಹೃದಯ ಕೊಡಲಾರದೆ ಉಳಿಯದು
ಕೇಳೆ ಹುಡುಗಿ..
ಇನ್ನೇನು ನಾ ತಿಳಿಯೆನು
ಭಗವಂತ ನಿನ್ನನ್ನ ರೂಪಿಸಲು
ತ್ರಿಲೋಕ ಸೌಂದರ್ಯ ಖಾಲಿನೆ ಮಾಡಿದ
ಈ ಕಣ್ಣ ಕಾಡಿಗೆಯ ಮಿನ್ಚಲ್ಲಿ
ಇನ್ನಷ್ಟು ನೀಡು ಅನುರಾಗದ ಉನ್ಮಾದ
ಕೇಸರಿಯ ರಂಗು ನಿನ್ನ ಸಂಘವು
ನಿಂತು ನೆನೆಯೋಣ ಬಾ ಹೂಗಳ ಸೋನೆ
ದಿನವೆಲ್ಲ ನಂಗೆ ನಿಂದೆ ಯೋಚನೆ
ಏನೋ ಆಗಿದೆ ನಂಗೆ ವಿವರಿಸು ನೀನೆ
ಬರ ಬಂದ ಗಾಳಿನಲ್ಲಿ
ಮಳೆ ಮೋಡದಂತೆ ಬಂದೆ
ಸ್ವರ ನಿಂತ ಹೂವಿನಲ್ಲಿ
ವೀಣೆ ನುಡಿಸುತ್ತ ನಿಂತೇ..
ನನ್ನೆದೆಯ ಕತ್ತಲೆಗೊಂದು
ಮಿನುಗೋ ಮೊಂಬತ್ತಿ ಆದೆ
ಏಕಾಂಗಿ ಯಾನದಲ್ಲಿ
ನಿಂತೇ ನನ ಹಿಂದೆ
ನಿನ್ನಿಂದ ಎಷ್ಟೆಲ್ಲಾ ಆನಂದ
ಏನೆಲ್ಲಾ ಆಹ್ವಾನ
ನೀನೆ ಸೌಗಂಧ
ಈ ಕಣ್ಣ ಕಾಡಿಗೆಯ ಮಿನ್ಚಲ್ಲಿ
ಇನ್ನಷ್ಟು ನೀಡು ಅನುರಾಗದ ಉನ್ಮಾದ
ಕೇಸರಿಯ ರಂಗು ನಿನ್ನ ಸಂಘವು
ನಿಂತು ನೆನೆಯೋಣ ಬಾ ಹೂಗಳ ಸೋನೆ
ದಿನವೆಲ್ಲ ನಂಗೆ ನಿಂದೆ ಯೋಚನೆ
ಏನೋ ಆಗಿದೆ ನಂಗೆ ವಿವರಿಸು ನೀನೆ