Baare Baare Rajakumari (From "Raja Rani Roarer Rocket") is a Kannada album released in 2022. There is one song in Baare Baare Rajakumari (From "Raja Rani Roarer Rocket"). The song was composed by talented musicians such as Sanjith Hegde and Prabhu S R.
About This Song
| Track Name | Baare Baare Rajakumari |
| Album | Raja Rani Roarer Rocket |
| Vocals | Sanjith Hegde |
| Songwriter | Chethan Kumar |
| Music | Prabhu S R |
| Music-Label | Lahari Music |
Baare Baare Rajakumari Lyrics in Kannada
ಎಷ್ಟು ಮುದ್ದು ಅಂತ ಹೇಳಲಿ
ಪದಗಳೇ ಸಾಲದು
ಎಷ್ಟು ಚಂದ ಹೇಗೆ ಹೇಳಲಿ
ಪುಟಗಳೇ ಸಾಲದು
ಅದ್ಭುತವೇ.... ಎದುರಲಿದೆ...
ಹೃದಯ ದಿನ ಕಣಸಿನಲು ಚಡಪಡಿಸಿಹುದು
ನನ್ನ ಮನ ಇವಳ ಹಿಂದೆ ಸುತ್ತುತ್ತಲೇ ಇಹುದು
ಕೇಳೇ ಕೇಳೇ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸ್ಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂತ ವರವ ಕೊಟ್ಟ ಬೃಹ್ಮ
ಮುಗಿಯದಂತ ಮಣಿಸುವಂತ
ಮನ ಮುಟ್ಟುವ ಒಲವಿದು
ಶುರುವಾಗಿದೆ ಶುರುವಾಗಿದೆ
ಕೊನೆಯಿಲ್ಲದ ಸೆಳೆತವು
ಚಲಿಸುವ... ಖುಷಿಯೇ ಇದು
ಕರಗದ... ಪ್ರೀತಿ ಇದು
ಕಣ್ಣಿನ ಭಾಷೆಗೆ ಮನಸೋತೆನು
ನಾ ಮನಸಾರೆ...
ಓ... ಓ... ಓ... ಓ...
ಕೇಳೇ ಕೇಳೇ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸ್ಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂತ ವರವ ಕೊಟ್ಟ ಬೃಹ್ಮ
ಕೇಳೇ ಕೇಳೇ ರಾಜಕುಮಾರಿ
ನನ್ನ ಹೃದಯ ನಿಂದೇನಮ್ಮ
ಏಳು ಜನ್ಮ ಹುಟ್ಟಿ ಬರುವೆ
ನಿನ್ನ ಪ್ರೀತಿಯು ನಂಗೇನಮ್ಮ
ಬಾರೆ ಬಾರೆ ರಾಜಕುಮಾರಿ
ನಿನ್ನ ಕನಸ್ಸು ನಂದೇನಮ್ಮ
ನೀನೇ ಒಲವು ನಂಗೆ ಬಲವು
ಎಂತ ವರವ ಕೊಟ್ಟ ಬೃಹ್ಮ