Hey Fakira Lyrics is a latest Kannada song from the movie Vikrant Rona, featuring Kichcha Sudeep, Nirup Bhandari, Neetha Ashok and Jacqueline Fernandez. Sanjith Hegde, Chinmayi Sripada, B Ajaneesh Loknath, and Anup Bhandari has sung this latest Kannada song, while Hey Fakira Song lyrics has been penned down by Anup Bhandari. B. Ajaneesh Loknath has composed the music and the movie is directed by Anup Bhandari.
About This Song
| Track Name | Hey Fakira |
| Album | Vikrant Rona |
| Vocals | Sanjith Hegde, Chinmayi Sripada, B Ajaneesh Loknath, Anup Bhandari |
| Songwriter | Anup Bhandari |
| Music | B.Ajaneesh Loknath |
| Music-Label | Lahari Music |
Chikki Bombe Kannada Lyrics
ಹೇಯ್ ಫಕೀರ!
ಅಂಕು ಡೊಂಕು ದಾರಿ
ತಳ್ಳಿ ನೂಕೋ ಗಾಡಿ
ಕಯ್ಯ ಸನ್ನೆ ಮಾಡಿ
ಮೇಲೆರಿಕೋ..
ಕಪ್ಪು ಕನ್ನಡಕ
ತೆಗೆದಿಟ್ಟು ನೀ ಪಕ್ಕ
ಆಗೋ ಹಳ್ಳಿ ಮುಖ
ನಿನ್ನ ದಾರಿ ಕಾದು
ಮನೆ ದಾರಿ ದೂರಿದೆ
ಬಾ ಬೇಗ ಬಾರೋ
ನಿನ್ನ ಗೂಡಿಗೆ
ಏಯ್ ಬಂದ ಬಂದ
ಮಣ್ಣ ಮಗ ಊರಿಗೆ!
ಹ ಹ ಬಹುಪರಾಕ್!
ಹೇಯ್ ಫಕೀರ!
ಹೇಳೋ ಏನು ನಿನ್ನವಸ್ತೆ?
ಹೇಯ್ ಫಕೀರ!
ಕೇಳಿದೆ ಊರ ರಸ್ತೆ
ಹೇಯ್ ಫಕೀರ!
ಸಲಾಂ ಸಲಾಂ ನಮಸ್ತೆ
ಅಲೆಮಾರಿಗೆ..
ಅಂಕು ಡೊಂಕು ದಾರಿ
ತಳ್ಳಿ ನೂಕೋ ಗಾಡಿ
ಕಯ್ಯ ಸನ್ನೆ ಮಾಡಿ
ಮೇಲೆರಿಕೋ..
ಕಪ್ಪು ಕನ್ನಡಕ
ತೆಗೆದಿಟ್ಟು ನೀ ಪಕ್ಕ
ಆಗೋ ಹಳ್ಳಿ ಮುಖ
ಹರಿವ ಝಾರಿಯ ನೀರ
ಕುಡಿದು ಆಡಿ ಓಡಿ ಬೆಳೆದೆ
ಮೊದಲ ತೊದಲು ನುಡಿಯು
ಗಾಳಿಯಲ್ಲೆ ಬೆರೆತು ಹೋಗಿದೆ
ನಿನ್ನ ನೆಲೆಯ ಮರೆತು
ಗೆಳೆಯ ಎಲ್ಲೋ ದಿನವ ಕಳೆದೆ?
ಬಾರೋ ಬಾರೋ ಊರು ಕೇರಿ
ಏರಿ ಎಲ್ಲ ದಾಟಿ
ಅಂಬೆಗಾಲನಿಟ್ಟ ಹಾದಿಯಲ್ಲಿ
ಮತ್ತೆ ಹೆಜ್ಜೆ ಇಡಲು
ನನ್ನ ಜೀವ ಹೋದರೆ
ನಿನ್ನ ನೋಡುವ ಮೊದಲು
ನೀ ಬರುವೆ ತಾನೇ
ಈ ಅಮ್ಮನ ಸುಡಲು
ಏಯ್ ಬಂದನಮ್ಮ
ನಿನ್ನ ಮಗ ಊರಿಗೆ!
ಹ ಹ ಬಹುಪರಾಕ್!
ಹೇಯ್ ಫಕೀರ!
ಹೇಳೋ ಏನು ನಿನ್ನವಸ್ತೆ?
ಹೇಯ್ ಫಕೀರ!
ಕೇಳಿದೆ ಊರ ರಸ್ತೆ
ಹೇಯ್ ಫಕೀರ!
ಸಲಾಂ ಸಲಾಂ ನಮಸ್ತೆ
ಅಲೆಮಾರಿಗೆ..