About This Song
| Track Name | Sukka Party |
| Album | Sukka Party |
| Vocals | Chandan Shetty |
| Songwriter | Chandan Shetty |
| Music | Chandan Shetty |
| Music-Label | Chandan Shetty |
Sukka Party Lyrics in Kannada
ಬೇಡ ಬೇಡ ಏನು ಬೇಡ
ಎಣ್ಣೆ ಜೊತೆಗೆ ನಂಗೇನು ಬೇಡ..
ಬೇಡ ಬೇಡ ಹಂಗ್ ಮಾಡಬೇಡ
ಸುಕ್ಕ ಕುಡಿದು ಕ್ಕಕ ಬೇಡ !!
Tight ಆದಂಗ್ ನಾಟಕ ನಾ ಮಾಡಲ
ಇಲ್ಲ full bottle ಪೋಟ್ಕೊಂಡು settle ಆಗಲ..
Friends ಅವ್ರೆ drop ಹಾಕ್ಕಕ್ ಅಂದುಕೊಂಡ್ರೆ
ಎಲ್ಲ ನನ್ಗಿಂತ ಮುಂಚೇನೆ hoost ಆದ್ರಲ್ಲ!!
ಲೋ ಮಂಜ ಬಾರೊಲೋ OC ಎಣ್ಣೆ ಐತಲ್ಲೊ
ಸುಮ್ನೆ tension ಕಯ್ ಕು ಜಿ ಇನ್ನೊಂದು 90 ಡಾಲೊ..
ಅಯ್ಯೊ ಅಪ್ಪಾಜಿ ನಮ್ಮ ಜುಮ್ ಜುಮ್ ಮಾಮಾಜಿ
ಹಚ್ಚಿದಂಗೆ ಬಂಬಂಮು ಎಲ್ಲಾರು ಖುಷಿಯಾಗಿ ಬಿಟ್ರಲ್ಲೊ..
ಭುಮೀನಿ ನನ್ ಸುತ್ತ ಸುತ್ತ ಸುತ್ತಂಗಿದೆ
ನನ್ನ ನರದೊಳಗೆ ಎಣ್ಣೇನೆ ಹರಿದಾಡಿದೆ!
ಬಾಟ್ಲಲ್ಲಿ ಎಣ್ಣಿ ಚೂರ್ ಮಿಕ್ಕಂಡಿದೆ
ಅದ್ನ ಹೀರ್ಕೊಂಡು ಕುಡಿಯಂತ ಮನಸಂದಿದೆ..
ನನ್ ಗಾಡಿ ಎಲ್ಲೊಲೊ ನನ್ ಗಾಡಿ ಬೀಗ ಎಲ್ಲೊಲೊ..
ನನ್ ಚಪ್ಲಿ ಎಲ್ಲೊಲೊ.. ಯಾರಾನಾ ಹಿಡ್ಕಂಬನ್ರೊಲೊ..
ಬರ್ಗೆಟೊರಂಗೆ ನೀಹಿಂಗೆ ಕುಡ್ಕಂಡ್ ಕೂತ್ರೆ
ನಿಂಗ್ ಅದಷ್ಟ್ ಬೇಗ ಚಟ್ಟದ್ ಮೇಲೆ ಯಾತ್ರೆ!!!
ಇದ್ರ ಮೇಲ್ ನಿಮ್ಮ ಇಷ್ಟ
ಎಷ್ಟ್ ಬೇಕಾದ್ರು ಕುಡಿರಪ್ಪ..